Vikrant Rona 1st week worldwide collection
ಕಿಚ್ಚ ಸುದೀಪ್ ವಿಕ್ರಾಂತ ರೋಣ ಐದು ಭಾಷೆಗಳಲ್ಲಿ ಒಳ್ಳೆಯ ಪ್ರದರ್ಶನ ಕಾಣಿತ್ತಿದ್ದು, ಮೊದಲ ವಾರಾಂತ್ಯಂಕೆ ಸುಮಾರು ಹತ್ತಿರ ಹತ್ತಿರ ನೂರು ಕೋಟಿ ಗಳಿಸಿದೆ. ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ದೊರಕಿದ್ದು, ಚಿತ್ರ ಇನ್ನೂ ಒಳ್ಳೆಯ ಕಲೆಕ್ಸನ್ ಮಾಡುವ ನಿರೀಕ್ಷೆಯಿದೆ.
#kicchasudeep #vikrantrona #yash #kgf2 #vikrantronacollection